ಈ ಚಿತ್ರ 1994 ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಯಿತು ಮತ್ತು ಕನ್ನಡದಲ್ಲಿ ಬಿಡುಗಡೆಯಾಯಿತು. ಈ ಚಿತ್ರವನ್ನು ಸಂತಾನ ಭಾರತಿ ನಿರ್ದೇಶನ ಮಾಡಿದ್ದರು. ಈ ಚಿತ್ರದ ನಿರ್ಮಾಪಕರು ಎಸ್.ಎ.ರಾಜ್ಕನ್ನು. ಈ ಚಿತ್ರದಲ್ಲಿ ಬರುವ ಪಾತ್ರಗಳು ಕಮಲಹಾಸನ್, ಸುಕನ್ಯಾ, ಕೊಚ್ಚಿನ್ ಹನೀಫಾ, ಪೂರ್ಣಂ ವಿಶ್ವನಾಥನ್, ಎಸ್.ಎನ್.ಲಕ್ಷ್ಮಿ, ಶೋಬನ ವಿಘ್ನೇಶ್ ಅವರು ನಟಿಸಿದ್ದಾರೆ. ಈ ಚಿತ್ರದ ಸಂಗೀತ ಸಂಯೋಜಕರು ಇಳಯರಾಜಾ. == ಆಕ್ಟರ್ಸ್ == ಕಮಲ್ ಹಾಸನ್ ಸುಕನ್ಯಾ ಕೊಚ್ಚಿನ್ ಹನೀಫಾ ಪೂರ್ಣಂ ವಿಶ್ವನಾಥನ್ ಎಸ್.ಎನ್.ಲಕ್ಷ್ಮಿ ಶೋಬನ ವಿಘ್ನೇಶ್ == ಹಾಡುಗಳು == ಇಲಯರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಲಿಂಕ್‌ಗಳು == ಮಹಾನದಿ @ ಐ ಎಮ್ ಡಿ ಬಿ